Subreddit Analysis Tool
Comprehensive analysis of Reddit communities for marketing insights - completely free
Analyzing subreddit...
r/harate PUBLIC
ಬನ್ನಿ ಮೇಡಂ ಬನ್ನಿ ಸರ್. ನಮ್ಮಲ್ಲಿ ಮನೋರಂಜನೆ, ರಾಜಕೀಯ ಸುದ್ದಿಗಳು, ಕ್ರೀಡೆ, ಹವ್ಯಾಸಗಳು, ಮತ್ತು ಇನ್ನಿತರ ಯಾವುದೇ ವಿಷಯದ ಬಗ್ಗೆಯಾದರು ಚರ್ಚಿಸಬಹುದು. ಬನ್ನಿ ಹರಟೆ ಹೊಡಿಯೋಣ! A community to talk and discuss anything and everything ranging from, politics, entertainment, news, sports, hobbies, and pets and so on!
Marketing Summary
r/harate is a PUBLIC community on Reddit with over 3,385 members. It currently has a negative sentiment with an engagement rate of 31.5%. With a community friendliness score of 30, this subreddit presents a low conversion potential for authentic brand participation. Strict rules against self-promotion are in place, so marketing should focus strictly on value-driven community engagement.
Marketing Analytics
Top Post Types
Peak Activity Hours
Community Culture
Content Preferences
Moderation Patterns
Rules & Compliance
Posting Requirements & Restrictions
Subreddit Rules
- ಸಲ್ಲಿಕೆ ನುಡಿ । Submission Language: ಎಲ್ಲಾ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿರಬಹುದು | All posts and comments can only be in Kannada or English
- ಸುದ್ದಿ ಲಿಂಕ್‌ಗಳಿಗೆ ಮೂಲ ಶೀರ್ಷಿಕೆ. । News links to contain Original Title.: ಎಲ್ಲಾ ಸುದ್ದಿ ಹಾಗು ಲೇಖನಗಳ ಲಿಂಕ್‌ಗಳಿಗೆ ಮೂಲ ಶೀರ್ಷಿಕೆಯನ್ನೇ ಇಡತಕ್ಕದ್ದು. | All links to news articles to have the original title.
- ನಿಮ್ಮ ಪೋಸ್ಟ್, ಯಾವುದೇ ತರಹದ ಸಾಮಾಜಿಕ/ರಾಜಕೀಯ ಸುದ್ದಿ ಅಥವಾ ಮಾಹಿತಿಯಾಗಿದ್ದಲ್ಲಿ, ಅದರ ಮೂಲ ತಿಳಿಸತಕ್ಕದ್ದು. ವಾಟ್ಸ್ಆ್ಯಪ್ ರೀತಿಯಲ್ಲಿ ಸುದ್ದಿಯನ್ನು ಹಂಚುವ ಹಾಗಿಲ್ಲ. | Please post the original link to the source of any political/social information or news.
- ಗೌರವದಿಂದ ವರ್ತಿಸಿ. । Be respectful and civil to all members at all times.: ಎಲ್ಲಾ ಸಮಯದಲ್ಲೂ ಎಲ್ಲಾ ಸದಸ್ಯರಿರೊಂದಿಗೆ ಗೌರವದಿಂದ ವರ್ತಿಸಿ. ವೈಯಕ್ತಿಕ ನಿಂದನೆ ಅಥವಾ ಕಿರುಕುಳವನ್ನು ಸಹಿಸುಲಾಗುವುದಿಲ್ಲ. । Be respectful and civil to all members at all times. Personal attacks or harassment will not be tolerated.
- ಚರ್ಚೆಗೆ ಸಂಬಂಧಿಸಿದಂತೆ ನಿಮ್ಮ ಕಾಮೆಂಟ್‌ಗಳನ್ನು ಇರಿಸಿಕೊಳ್ಳಿ. । Keep your comments relevant to the topic.: ಚರ್ಚೆಯ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಕಾಮೆಂಟ್‌ಗಳನ್ನು ಇರಿಸಿಕೊಳ್ಳಿ. ವಿಷಯಕ್ಕೆ ಸಂಭದವಿಲ್ಲದ ಕಾಮೆಂಟ್‌ಗಳನ್ನು ತೆಗೆದುಹಾಕಲಾಗುವುದು. । Keep your comments relevant to the topic of discussion. Off-topic comments will be removed.
- ತಪ್ಪು ಮಾಹಿತಿಯನ್ನು ಪೋಸ್ಟ್ ಮಾಡಬೇಡಿ. । Do not post any false or misleading information.: ಯಾವುದೇ ತಪ್ಪು ಮಾಹಿತಿಯನ್ನು ಪೋಸ್ಟ್ ಮಾಡಬೇಡಿ. ತಪ್ಪು ಮಾಹಿತಿಯನ್ನು ತೆಗೆದುಹಾಕಲಾಗುವುದು ಮತ್ತು ಪದೇ ಪದೇ ನಿಯಮಗಳನ್ನು ಉಲ್ಲಘಿಸಿದಲ್ಲಿ ಬಳಕೆದಾರನನ್ನು ನಿಷೇಧಿಸಲಾಗುವುದು. । Do not post any false or misleading information. Misinformation will be removed and repeated offenders will be banned.
- ಯಾವುದೇ ದ್ವೇಷದ ಮಾತು ಅಥವಾ ಧರ್ಮಾಂಧತೆಯನ್ನು ಸಹಿಸುವುದಿಲ್ಲ. | Hate speech or bigotry will not be tolerated.: ಯಾವುದೇ ದ್ವೇಷದ ಮಾತು ಅಥವಾ ಧರ್ಮಾಂಧತೆಯನ್ನು ಸಹಿಸುವುದಿಲ್ಲ. ದ್ವೇಷದದಿಂದ ಹೊಂದಿರುವ ಪೋಸ್ಟ್‌ಗಳು ಅಥವಾ ಕಾಮೆಂಟ್‌ಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಪುನರಾವರ್ತಿತ ಉಲ್ಲಂಘನೆಯಾದಲ್ಲಿ, ನಿಷೇಧಿಸಲಾಗುವುದು. । No hate speech or bigotry towards caste, religion, community will be tolerated. Posts or comments containing hate speech will be removed and repeat offenders will be banned.
- ಸ್ವಯಂ ಪ್ರಚಾರ ಮಾಡುವಂತಿಲ್ಲ. । No spamming or self-promotion.: ಸ್ವಯಂ ಪ್ರಚಾರಕ್ಕೆ ಇಲ್ಲಿ ಅವಕಾಶವಿಲ್ಲ. ಉಲ್ಲಂಘಿಸಿದಲ್ಲಿ ಬಳಕೆದಾರನನ್ನು ನಿಷೇಧಿಸಲಾಗುವುದು. । No spamming or self-promotion. Spam posts will be removed and repeat offenders will be banned.
Similar Subreddits to Explore
Discover other communities that might be relevant for your brand participation strategy.